About Us

ಉದ್ಯೋಗ ಹುಡುಕುವವರಿಗೆ ಉದ್ಯೋಗದ ಮಾಹಿತಿ ನೀಡಲಾಗುತ್ತದೆ. ಇದರ ಜೊತೆಗೆ ಉದ್ಯೋಗ ಹುಡುಕುವ ಅಭ್ಯರ್ಥಿಗಳಿಗೆ ಉದ್ಯೋಗ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕನ್ನಡದಲ್ಲಿ Job Update, Central Govt Job, Private Jobs, Work From Home Jobs ಹಾಗೂ Part-time/Full-time Jobs ಉದ್ಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು.

ಇದು ಉದ್ಯೋಗ ಹಾಗೂ ವೃತ್ತಿಜೀವನ, ಉದ್ಯಮ ಮಾಹಿತಿಯನ್ನು ನೀಡುವ ಒಂದು ವೆಬ್‌ಸೈಟ್. ಇದರ ಮುಖ್ಯ ಉದ್ದೇಶ ಉದ್ಯೋಗ ಹಾಗೂ ವೃತ್ತಿ ಸಂಬಂಧಿಸಿದ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುವುದು.

ನಮ್ಮ ಗುಂಪಿಗೆ (Whatsapp, Instagram, Telegram) ಸೇರಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಪ್ರತಿದಿನದ ಹೊಸ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ಮಾಹಿತಿ, ಉದ್ಯೋಗ ಅಧಿಸೂಚನೆಗಳು ಹಾಗೂ ಪ್ರಮುಖ ಅಪ್‌ಡೇಟ್‌ಗಳನ್ನು ನೇರವಾಗಿ ನಿಮ್ಮ ಗುಂಪಿಗೆ ಕಳುಹಿಸಲಾಗುತ್ತದೆ. ಯಾವುದೇ ಉದ್ಯೋಗ ಮಾಹಿತಿಯನ್ನು ತಪ್ಪಿಸಿಕೊಳ್ಳದಿರಲು ಇಂದೇ ನಮ್ಮ ಗುಂಪಿಗೆ  ಸೇರಿ.